¡Sorpréndeme!

ಕಿರುತೆರೆ ನಟ, ಬಿಗ್ ಬಾಸ್ ಖ್ಯಾತಿಯ ಚಂದನ್ ಫೋಟೋದಿಂದ ಫುಲ್ ಕನ್ಫ್ಯೂಷನ್ | Oneindia Kannada

2019-05-10 7,282 Dailymotion

Kannada actor Chandan Kumar shares his marriage photo from Savitramma Gari Abbayi set. its first Telugu serial of him. he is playing lead role in that serial.

'ಲಕ್ಷ್ಮಿ ಬಾರಮ್ಮ' ಹಾಗೂ 'ಬಿಗ್ ಬಾಸ್' ಖ್ಯಾತಿಯ ನಟ ಚಂದನ್ 'ಪ್ರೇಮ ಬರಹ' ಸಿನಿಮಾದ ನಂತರ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈ ಸರ್ಪ್ರೈಸ್ ಸುದ್ದಿ ಬೆನ್ನಲ್ಲೆ ಈಗ ಇನ್ನೊಂದು ಅಚ್ಚರಿ ವಿಷ್ಯ ಚರ್ಚೆಯಾಗ್ತಿದೆ. ಹೌದು, ಸರ್ವಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದನ್ ಕೂಡ ಮದುವೆ ಆಗಿಬಿಟ್ಟಿದ್ದಾರೆ ಎಂಬ ಅನುಮಾನ, ಕುತೂಹಲ ಈಗ ಹುಟ್ಟಿಕೊಂಡಿದೆ.